ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ ಹಾಗೂ ಹಿಂದಿ ದಿನಾಚರಣೆ

ತಲಪಾಡಿ, ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 14/09/2017 ರಂದು ಸಾಂಪ್ರದಾಯಿಕ ದಿನ ಹಾಗೂ ಹಿಂದಿ ದಿನಾಚರಣೆ ಆಚರಿಸಲಾಯಿತು. ಪೂವರ್ಾಹ್ನ ವಿದ್ಯಾಥರ್ಿಗಳು, ಶಿಕ್ಷಕ, ಶಿಕ್ಷಕೇತರ ವರ್ಗದವರು ವಿವಿದ ರಾಜ್ಯಗಳ ಸಾಂಪ್ರದಾಯದ ದಿರಿಸಿನಲ್ಲಿ ಕಾಣಿಸಿಕೊಂಡು ರಾಂಪ್ ವಾಕ್ ಪ್ರದಶರ್ಿಸಿದರು. ಸ್ಪಧರ್ಾ ನಿಯಮಾನುಸಾರ ಸಂಪ್ರದಾಯದ ರಾಜ ಹಾಗೂ ರಾಣಿ ಸ್ಪದರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮಧ್ಯಾಹ್ನ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನವನ್ನು ತಂದೆಯಂದಿರಿಗೆ ಸಮಪರ್ಿಸಲಾಯಿತು. ವಿದ್ಯಾಥರ್ಿಗಳು ಪ್ರಹಸನ, ನೃತ್ಯ, ಮೂಕಾಭಿನಯ, ಹಾಡುಗಳ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದಶರ್ಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾರದ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ರವರು ಉತ್ತಮ ಪ್ರದರ್ಶನ ನೀಡಿದ ವಿದ್ಯಾಥರ್ಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ವಿನಾಯಕ್ ಬಿ.ಜಿ. ಅವರು ಹಿಂದಿ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

Traditional Day and Hindi Day celebration at Sharada Vidyanikethana PU College

Traditional Day and Hindi Day was celebrated on 14/09/2017 at Sharada Vidyanikethana PU College. Students and staff presented themselves in traditional attire on ramp walk. Students with best traditional attire were recognized as Traditional King and Traditional Queen. Hindi Day was also celebrated on the same day, which was dedicated to Fathers’. Students exhibited their talent through various cultural programmes like dance, mime show, songs, skits etc. Prof. M. B. Puranik, President of Sharada Group of Institutions graced the occasion and blessed all students. Sri. Vinayak. B. G., Principal of PU College, spoke about the importance of Hindi language.