ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳು

ದಿನಾಂಕ 13/09/2017 ರಂದು ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಆಯೋಜಿಸಿದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟವು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಸಲಾಯಿತು. ವಿವಿದ ಪದವಿ ಪೂರ್ವ ಕಾಲೇಜಿನಿಂದ ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳು ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ವಿಜೇತರಾದ ವಿದ್ಯಾಥರ್ಿಗಳಾದ ಕೌಶಿಕ್, ತೇಜಸ್, ನಾಹುಶ್, ವಾಸ್ತವ್ ಗಣಪತಿ, ಅವಿನ್, ವಿಶ್ವ, ಮೋಹನ್, ಗಗನ್, ಮನೀಶ್ ಭಟ್, ಯೋಜಿತ್, ನಿಕೋಲ್ಸನ್, ಪ್ರಜ್ವಲ್ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಶ್ರೀ. ವಿನೋದ್ ಎಂ.ಪಿ., ಅವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ. 

Sharada Vidyanikethana PU College students win second place in District Level Football Competition

Sharada Vidyaniketha PU students won Taluk Level Football competition on 13/09/2017, held at Nehru Stadium, Mangalore which was organized by Milagris PU College, Mangalore. Various PU Colleges had participated and our college students won second place in the competition.The School Management, and Staff join together to congratulate the Physical Director Mr. Vinod M.P and the team members Kaushik, Thejas, Nahush, Vasthav Ganapathi, Avin, Vishwa, Mohan, Gagan, Manish Bhat, Yojith, Nicholson, Prajwal.