ವಿದ್ಯಾಥರ್ಿಗಳು ಸಮಾಜವನ್ನು ಬೆಳಗುವ ದೀವಿಗೆಗಳಾಗಲಿ- ಪ್ರೊ.ಎಂ.ಬಿ. ಪುರಾಣಿಕ್ ದೇವಿನಗರ, ಸೆ 27: ಪರಶುರಾಮನ ಸೃಷ್ಟಿಯ ಈ ಕರಾವಳಿಯಲ್ಲಿ ನವರಾತ್ರಿ ಹಬ್ಬಕ್ಕೆ ತನ್ನದೇ ಆದ ವಿಶೇಷವಾದ ಮಹತ್ವವಿದೆ. ಜಗನ್ಮಾತೆಯಾದ ದೇವಿ, ವಿದ್ಯಾಧಿ ದೇವತೆ ಶಾರದೆಯಾಗಿ, ಸಕಲ ಐಶ್ವರ್ಯವನ್ನು ಕರುಣಿಸಿ ಲಕ್ಷ್ಮಿಯಾಗಿ, ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸುವ ದುಗರ್ೆಯಾಗಿ ಈ ನವರಾತ್ರಿ ಪರ್ವದಲ್ಲಿ ಪೂಜೆಗೊಳ್ಳುತ್ತಿದ್ದಾಳೆ. ಇಂತಹ ಈ ಪುಣ್ಯಕಾಲದಲ್ಲಿ ಪ್ರತಿಯೊಬ್ಬರ ಅಂತರ್ಯದಲ್ಲಿ ನೆಲೆಸಿರುವ ಆ ದೇವಿಯ ಪೂಜೆಯಿಂದ ನಮ್ಮ ಮನದಾಳದ ಅಭೀಷ್ಠೆಗಳು ನೆರವೇರಿ ನಮ್ಮೆಲ್ಲರ ಉತ್ತರೋತ್ತರ ಅಭಿವೃದ್ದಿಯಾಗಲಿ ಎಂದು 27/09/2017…
Read Moreಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ ಹಾಗೂ ಹಿಂದಿ ದಿನಾಚರಣೆ ತಲಪಾಡಿ, ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 14/09/2017 ರಂದು ಸಾಂಪ್ರದಾಯಿಕ ದಿನ ಹಾಗೂ ಹಿಂದಿ ದಿನಾಚರಣೆ ಆಚರಿಸಲಾಯಿತು. ಪೂವರ್ಾಹ್ನ ವಿದ್ಯಾಥರ್ಿಗಳು, ಶಿಕ್ಷಕ, ಶಿಕ್ಷಕೇತರ ವರ್ಗದವರು ವಿವಿದ ರಾಜ್ಯಗಳ ಸಾಂಪ್ರದಾಯದ ದಿರಿಸಿನಲ್ಲಿ ಕಾಣಿಸಿಕೊಂಡು ರಾಂಪ್ ವಾಕ್ ಪ್ರದಶರ್ಿಸಿದರು. ಸ್ಪಧರ್ಾ ನಿಯಮಾನುಸಾರ ಸಂಪ್ರದಾಯದ ರಾಜ ಹಾಗೂ ರಾಣಿ ಸ್ಪದರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮಧ್ಯಾಹ್ನ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನವನ್ನು…
Read Moreಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳು ದಿನಾಂಕ 13/09/2017 ರಂದು ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಆಯೋಜಿಸಿದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟವು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಸಲಾಯಿತು. ವಿವಿದ ಪದವಿ ಪೂರ್ವ ಕಾಲೇಜಿನಿಂದ ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳು ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ವಿಜೇತರಾದ ವಿದ್ಯಾಥರ್ಿಗಳಾದ ಕೌಶಿಕ್, ತೇಜಸ್, ನಾಹುಶ್, ವಾಸ್ತವ್ ಗಣಪತಿ, ಅವಿನ್,…
Read More
Recent Comments