ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಪ್ರಶಸ್ತಿ ಪಡೆದ ಶಾರದಾ ವಿದ್ಯಾನಿಕೇತನ ವಿದ್ಯಾಥರ್ಿಗಳು

ದಿನಾಂಕ 19/08/2017 ರಂದು ಜೆ.ಜಿ.ಆರ್.ವಿ.ಕೆ ಶಾಲೆ, ಬೆಂಗಳೂರಿನಲ್ಲಿ ಆಯೋಜಿಸಿಲಾದ ರಾಜ್ಯ ಮಟ್ಟದ ವಿದ್ಯಾಭಾರತಿ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ 17 ವರ್ಷ ವಯೋಮಿತಿಯ ವರ್ಗದ ಬಾಲಕರು, ಕ್ಷೇತ್ರೀಯ ಮಟ್ಟದ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿರುತ್ತಾರೆ.
ಹಾಗೂ 19 ವರ್ಷ ವಯೋಮಿತಿಯ ಬಾಲಕಿಯರು ವಿಜೇತರಾಗಿ ಕ್ಷೇತ್ರೀಯ ಮಟ್ಟದ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿರುತ್ತಾರೆ. ಇದೇ ಸಂದರ್ಭದಲ್ಲಿ ನಡೆದ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿಯೂ ಕೂಡ ಶಾಲೆಯ ವಿದ್ಯಾಥರ್ಿಗಳು ವಿಜೇತರಾಗಿದ್ದಾರೆ. 17 ವರ್ಷ ವಯೋಮಿತಿಯ ಬಾಲಕರು ಹಾಗೂ 14 ವರ್ಷ ವಯೋಮಿತಿಯ ಬಾಲಕಿಯರು ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ವಿಜೇತರಾಗಿ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿರುತ್ತಾರೆ.
ಎಲ್ಲಾ ವಿಜೇತ ವಿದ್ಯಾಥರ್ಿಗಳಿಗೂ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

Sharada Vidyanikethana students won in State Level Badminton & Table Tennis

Sharada Vidyaniketha Public School students won State Level Badminton Championship at Vidhya Bharathi State Level Badminton Championship which was organized by J.G.R.V.K School at Bangalore on 19/08/2017. Boys of under 17 age group and girls of under 19 age group have won the championship and qualified for Zonal Level Badminton Championship. Subsequently Vidyabharathi State Level Table Tennis was also held in the same school and our students of under 17 age group (boys) and under 14 age group(girls) have won and qualified for Vidya Bharathi National Level Championship. The Management, Principals, Vice-Principal, Teaching and Non-teaching Staff join together to congratulate the winners and Physical Directors.