orientation

Orientation Programme at Sharada Vidyanikethana PU College


Mangalore, June 14: An orientation program for the parents and students of class XI and I PU students was held at Sharada Vidyanikethana PU College, Talapady.

Dr. Leela Upadhyaya, Academic advisor, addressed the students and parents on this occasion and advised students to bring happiness to their parents by their academic performance. She said that it would be the best gift that children can give to their parents. College Counsellor Sri Gururaj addressed about parenting skills in the present scenario and motivated the students. Sri Vinayak BG,  Principal of PU College, informed about the institutional norms, class schedules and availability of  coaching facilities for competitive exams such as IIT, JEE, NEET and CPT.

On this occasion, Dr Abdul Khan, Managing Director of Rank Student Private Limited gave an orientation about Rank Student software which enables student to prepare for competitive examination.

Academic Advisor, Principals of Sharada Group of institutions, Teaching, Non Teaching staff, parents and students were present on the occasion. 

 

ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಓರಿಯೆನ್ಟೇಶನ್ ಕಾರ್ಯಕ್ರಮ

ಮಂಗಳೂರು ಜೂನ್ 14 : ತಲಪಾಡಿಯ ಶಾರದಾ ವಿದ್ಯಾನಿಕೇತನ ಪ್ರದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾಥರ್ಿಗಳಿಗೆ ಹಾಗೂ ಪೋಷಕರಿಗೆ ಓರಿಯೆನ್ ಟೇಶನ್ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶೈಕ್ಷಣಿಕ ಸಲಹೆಗಾರರಾದ ಡಾ|| ಲೀಲಾ ಉಪಾಧ್ಯಾಯ ಇವರು, ಶೈಕ್ಷಣಿಕವಾಗಿ ಉತ್ತಮ ಪ್ರಗತಿಯನ್ನು ಹೊಂದಿ ಹೆತ್ತವರಿಗೆ ಸಂತೋಷ ನೀಡಿ, ಅದೇ ನೀವು ನಿಮ್ಮ ಹೆತ್ತವರಿಗೆ ನೀಡಬಹುದಾದ ಅತ್ಯಂತ ದೊಡ್ಡ ಉಡುಗೊರೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿನಾಯಕ್ ಬಿ.ಜಿ, ಕಾಲೇಜಿನ ನೀತಿ ನಿಯಮಗಳು ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಸ್ಪದರ್ಾತ್ಮಕ ಪರೀಕ್ಷೆಗಳಾದ ಐಐಟಿ, ಜೆಈಈ, ನೀಟ್ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಆತ್ಮ ಸಮಾಲೋಚಕ ಶ್ರೀ ಗುರುರಾಜ್ ಮಕ್ಕಳನ್ನು ಬೆಳೆಸುವ ಬಗ್ಗೆ ಬೆಳಕು ಚೆಲ್ಲಿದರು ಹಾಗೂ ವಿದ್ಯಾಥರ್ಿಗಳನ್ನು ಹುರಿದುಂಬಿಸಿ ಕಾಲೇಜಿನ ಹೊಸ ವಾತಾವರಣಕ್ಕೆ ಸ್ವಾಗತಿಸಿದರು.
ರ್ಯಾಂಕ್ ಸ್ಟೂಡೆಂಟ್ ಸಂಸ್ಥೆಯ ವ್ಯವಸ್ಥಾಪಕರು, ಡಾ || ಅಬ್ದುಲ್ ಖಾನ್ ರವರು ಸ್ಪಧರ್ಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ನೆರವಾಗುವ ರ್ಯಾಂಕ್ ಸ್ಟೂಡೆಂಟ್ ?????????? ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರರು, ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿ ವರ್ಗದವರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.